×
Ad

ತಮಿಳುನಾಡು ವಿಧಾನಸಭೆಯಲ್ಲಿ ಭಾರೀ ಹೈಡ್ರಾಮಾ; 89 ಶಾಸಕರು ಅಮಾನತು

Update: 2016-08-17 14:22 IST

ಚೆನ್ನೈ, ಆ.17:  ಸದನದಲ್ಲಿ ಗದ್ದಲವನ್ನುಂಟು ಮಾಡಿದ ಕಾರಣಕ್ಕಾಗಿ   ತಮಿಳುನಾಡು  ವಿಧಾನ ಸಭೆಯ 89  ಡಿಎಂಕೆ ಶಾಸಕರನ್ನು ಸ್ಪೀಕರ‍್ ಧನಪಾಲ್‌ ಅವರು ಒಂದು ವಾರ ತನಕ ಸಸ್ಪೆಂಡ್‌ ಮಾಡಿದ್ದಾರೆ.
ಸದನದಲ್ಲಿದ್ದ 77 ಶಾಸಕರನ್ನು ಮಾರ್ಷಲ್‌ಗಳ ಸಹಾಯದಿಂದ ಸ್ಪೀಕರ್‌ ಅವರು ಸದನದಿಂದ ಹೊರಕ್ಕೆ ಕಳುಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News