ಉಚ್ಚಿಲ: ಜುಮಾ ಮಸೀದಿ ವಾರ್ಷಿಕ ಮಹಾಸಭೆ
Update: 2016-08-19 00:05 IST
ಮಂಗಳೂರು, ಆ.18 : 407 ಜುಮಾ ಮಸೀದಿ ಸೋಮೇಶ್ವರ ಉಚ್ಚಿಲ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಜರಗಿತು.
2016-17 ರ ಸಾಲಿನ ಅಧ್ಯಕ್ಷರಾಗಿ ಹಾಜಿ ಪಿ.ಎ. ಅಬ್ಬಾಸ್ ಪೆರಿಬೇಲ್, ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಯು. ಅಬೂಬಕರ್, ಕೋಶಾಧಿಕಾರಿಯಾಗಿ ಹಾಜಿ ಕೆ.ಎಂ. ಅಬ್ಬಾಸ್ ಮಜಲ್, ಉಪಾಧ್ಯಕ್ಷರಾಗಿ ಯು. ಅಬ್ದುಸಲಾಂ, ಯು.ಎ. ಇಸ್ಮಾಯೀಲ್ ಹಾಜಿ ಕೊಪ್ಪಳ ಹಾಗೂ ಜೊತೆ ಕಾರ್ಯದರ್ಶಿಯಾಗಿ ಅಬ್ದುಸಲಾಂ ನಯಾಪಟ್ನ, ಯು.ಎಂ.ಅಬ್ಬಾಸ್ ಆಯ್ಕೆಯಾದರು. ಇದರೊಂದಿಗೆ 30 ಮಂದಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು