ಮಂಗಳೂರು: 24*365 ಯು.ಟಿ.ಖಾದರ್ ಅಭಿಮಾನಿಗಳ ಸಂಘದ ಆಶ್ರಯದಲ್ಲಿ ವನ ಮಹೋತ್ಸವ ಕಾರ್ಯಕ್ರಮ
Update: 2016-08-22 19:13 IST
ಮಂಗಳೂರು,ಆ.22 : 24*365 ಯು.ಟಿ.ಖಾದರ್ ಅಭಿಮಾನಿಗಳ ಸಂಘದ ಆಶ್ರಯದಲ್ಲಿ ಐತಿಹಾಸಿಕ ಉಳ್ಳಾಲ ಸೈಯದ್ಯ ಮದನಿ ಜುಮಾ ಮಸೀದಿ ವಠಾರದಲ್ಲಿ ವನ ಮಹೋತ್ಸವ ನಡೆಯಿತು. ಉಳ್ಳಾಲ ಸೆಯ್ಯದ್ ಮದನಿ ಅರಬಿಕ್ ಟ್ರಸ್ಟಿನ ಬಾವ ಫಕೀರ್ ಕಾರ್ಯಕ್ರಮ ಉದ್ಘಾಟಿಸಿದರು.
ಸಂಘದ ಅಧ್ಯಕ್ಷ ನಝೀರ್ ಬಾರ್ಲಿ, ಪದಾಧಿಕಾರಿಗಳಾದ ಸವಾದ್ ಅಬ್ದುಲ್ಲ, ಕಬೀರ್ ಬುಖಾರಿ, ಅಶ್ರಫ್ ಮುಕ್ಕಚೇರಿ, ರಫೀಕ್ ವೇಲಂಗಡಿ ಈ ಸಂದರ್ಭದಲ್ಲಿ ಹಾಜರಿದ್ದರು.