ಕಾಸರಗೋಡು: ಅಬಕಾರಿ ದಾಳಿ - ಓರ್ವನ ಬಂಧನ
Update: 2016-08-22 22:06 IST
ಕಾಸರಗೋಡು,ಆ.22 : 1700 ಲೀಟರ್ ಹುಳಿರಸ ಹಾಗೂ 20 ಲೀಟರ್ ಸಾರಾಯಿ ಸಹಿತ ಓರ್ವನನ್ನು ಅಬಕಾರಿ ದಳದ ಸಿಬಂದಿಗಳು ಬಂಧಿಸಿದ್ದಾರೆ.
ಬಂಧಿತನನ್ನು ಅಡೂರು ಪೈರಡ್ಕದ ರಾಮು೦ಞ ಯಾನೆ ಕುಞಪ್ಪ (49) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿಯಂತೆ ಕಾಸರಗೋಡು ಅಬಕಾರಿ ದಳದ ಸಿಬ್ಬಂದಿಗಳು ದಾಳಿ ನಡೆಸಿದರು