×
Ad

ನಿಧನ

Update: 2016-08-23 23:39 IST

ವಿಠಲ ಕಾಮತ್
ಮಂಗಳೂರು, ಆ.23: ನಗರದ ಬಜಿಲಕೇರಿ ನಿವಾಸಿ ಸುರತ್ಕಲ್ ವಿಠಲ್ ಕಾಮತ್ (87) ಹೃದಯಾಘಾತದಿಂದಾಗಿ ಸೋಮವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News