ನಿಧನ
Update: 2016-08-26 23:53 IST
ಅಬ್ದುಲ್ ಖಾದರ್ ಹಾಜಿ
ಬಂಟ್ವಾಳ, ಆ. 26: ಕುದ್ದುಪದವು ನಿವಾಸಿ ಅಬ್ದುಲ್ ಖಾದರ್ ಹಾಜಿ ಮಣಿಪದವು(62) ಸ್ವಗೃಹದಲ್ಲಿ ಹೃದಾಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ಕೇಪು ವಲಯ ಕಾಂಗ್ರೆಸ್‌ನ ಸಕ್ರಿಯ ಮುಖಂಡರಾಗಿ, ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಆರು ಮಂದಿ ಪುತ್ರರನ್ನು ಅಗಲಿದ್ದಾರೆ.