ನಿಧನ
Update: 2016-08-26 23:54 IST
ಮಂಗಳೂರು, ಆ.26: ನಗರದ ಲ್ಯಾಂಡ್‌ಲಿಂಕ್ಸ್ ಟೌನ್‌ಶಿಪ್ ನಿವಾಸಿ ವನಿತಾ ಕಾಮತ್(55) ಎಂಬವರು ಹೃದಯಾ ಘಾತದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.