×
Ad

ಜೂಜಾಟ: ಓರ್ವನ ಸೆರೆ

Update: 2016-08-26 23:57 IST

ಗಂಗೊಳ್ಳಿ, ಆ.26: ಗುಜ್ಜ್ಜಾಡಿ ಗ್ರಾಮದ ನಾಯಕವಾಡಿ ಎಂಬಲ್ಲಿ ಶುಕ್ರವಾರ ಬೆಳಗ್ಗೆ ಜೂಜಾಟ ಆಡುತ್ತಿದ್ದ ನಾಯಕ ವಾಡಿಯ ಮಹಾಲಿಂಗ(54) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News