×
Ad

ಹಿಮಾಚಲ ಪ್ರದೇಶದಲ್ಲಿ ಲಘು ಭೂಕಂಪ

Update: 2016-08-27 11:23 IST

ಶಿಮ್ಲಾ, ಆ.27: ಹಿಮಾಚಲ ಪ್ರದೇಶದ ಕುಲ್ಲು  ಸುತ್ತುಮುತ್ತ ಇಂದು ಬೆಳಗ್ಗೆ ಲಘು ಭೂಕಂಪ ಸಂಭವಿಸಿದೆ. ಯಾವುದೇ ಜೀವ ಹಾನಿ ಅಥವಾ ಸೊತ್ತು ನಷ್ಟ ಉಂಟಾದ ಬಗ್ಗೆ ವರದಿಯಾಗಿಲ್ಲ.
 ಬೆಳಗ್ಗೆ  ಎರಡು ಬಾರಿ ಭೂಕಂಪ ಉಂಟಾಗಿದೆ.  6:44  ಹೊತ್ತಿಗೆ  ಭೂಕಂಪ ಉಂಟಾಗಿದೆ.ಹತ್ತು ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಭೂಕಂಪ ಅನುಭವ ಆಗಿದೆ.ಬಳಿಕ 7:05ಕ್ಕೆ  ಭೂಕಂಪ ಸಂಭವಿಸಿದೆ.  ರಿಕ್ಟರ್ ಮಾಪಕದಲ್ಲಿ 4.3ರಷ್ಟು ತೀವ್ರತೆಯ ಭೂಕಂಪ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News