×
Ad

ನೇಣು ಬಿಗಿದು ಆತ್ಮಹತ್ಯೆ

Update: 2016-08-30 23:52 IST

ಸುಳ್ಯ, ಆ.30: ದೇವಚಳ್ಳ ಗ್ರಾಮದ ಎಲಿಮಲೆ ಕಜೆ ಎಂಬಲ್ಲಿ ಪುರುಷೋತ್ತಮ ಯಾನೆ ಪುಟ್ಟಣ್ಣ ಎಂಬವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News