×
Ad

​ಯುವತಿ ನಾಪತ್ತೆ

Update: 2016-08-31 23:46 IST

ಮಂಗಳೂರು, ಆ.31: ಮೂಡುಬಿದಿರೆ ಠಾಣಾ ವ್ಯಾಪ್ತಿಯ ಬೋರುಗುಡ್ಡೆಯಲ್ಲಿ ರುವ ಸಂಘವೊಂದಕ್ಕೆ ಹಣ ಕಟ್ಟಿ ಬರು ತ್ತೇನೆ ಎಂದು ಹೇಳಿ ಆ.25ರಂದು ಬೆಳಗ್ಗೆ 8:15ಕ್ಕೆ ಮನೆಯಿಂದ ಹೊರ ಹೋದ ದೇಜು ಎಂಬವರ ಪುತ್ರಿ ಅನಿತಾ (23) ಎಂಬಾಕೆ ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ.
ಯುವತಿ ಕಂಡು ಬಂದಲ್ಲಿ ಪೊಲೀಸ್ ಆಯುಕ್ತರು (ದೂ.ಸಂ: 0824- 2220801, 2220800, ಮೂಡುಬಿದಿರೆ ಠಾಣೆ: 9480805357, 08258-23633) ಸಂಪರ್ಕಿಸಲು ಪ್ರಕಟನೆೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News