×
Ad

ಆರೋಪಿ ಸೆರೆ

Update: 2016-08-31 23:49 IST

ಕಾಸರಗೋಡು, ಆ.31: ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿ ಶಾಲಾ ಮಕ್ಕಳನ್ನು ಕೇಂದ್ರೀಕರಿಸಿ ಪಾನ್ ಮಸಾಲ ಉತ್ಪನ್ನಗಳನ್ನು ಮಾರಾಟ ಮಾಡಲೆತ್ನಿಸಿದ ಉತ್ತರ ಪ್ರದೇ ಶದ ರೂಪೇಶ್ ಕುಮಾರ್ (25) ಎಂಬಾತ ನನ್ನು ಕಾಸರಗೋಡು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News