×
Ad

ನಿಧನ

Update: 2016-08-31 23:55 IST

ಯಶೋದಾ
ಮಂಜೇಶ್ವರ, ಆ.31: ಅಸೌಖ್ಯದಿಂದ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದ ಮೀಂಜ ಗ್ರಾಪಂ ಸದಸ್ಯೆ ಯಶೋದಾ ಆಳ್ವ (48) ನಿಧನರಾಗಿದ್ದಾರೆ.
ಮೀಂಜ ಪಂಚಾಯತ್‌ನ 11ನೆ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News