×
Ad

ಬೈಕ್‌ನಿಂದ ಬಿದ್ದು ಸಾವು

Update: 2016-09-01 23:55 IST

ಕುಂದಾಪುರ, ಸೆ.1: ಕೋಟೇಶ್ವರ ಗ್ರಾಮದ ಸರ್ಜನ್ ಆಸ್ಪತ್ರೆಯ ಬಳಿ ರಾ.ಹೆ. 66ರಲ್ಲಿ ಬುಧವಾರ ರಾತ್ರಿ 7:30ಕ್ಕೆ ಬೈಕೊಂದು ಸ್ಕೀಡ್ ಆದ ಪರಿಣಾಮ ಬೈಕ್‌ಸವಾರ ನಾಗಪ್ಪ ನರಗುಂದ ಮೃತಪಟ್ಟಿದ್ದಾರೆ.
ಸಹಸವಾರ ಪ್ರವೀಣ್ ಎಂಬವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News