ಇಂದು ಜಮಾಬಂದಿ ಸಭೆ
Update: 2016-09-02 23:59 IST
ಮಂಗಳೂರು, ಸೆ.2: ಪಾಲಡ್ಕ ಗ್ರಾಪಂನ 2015-16ನೆ ಸಾಲಿನ ಜಮಾಬಂದಿಯು ಸೆ.3ರಂದು ಪೂರ್ವಾಹ್ನ 11ಕ್ಕೆ ಪಾಲಡ್ಕ ಗ್ರಾಪಂ ಸಭಾಭವನದಲ್ಲಿ ಶಿಕ್ಷಣಾಧಿಕಾರಿಯ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.