×
Ad

ದ.ಕ. ಜಿಲ್ಲಾ ಮಟ್ಟದ ಶಿಕ್ಷಕರ ಪ್ರಶಸ್ತಿ ಪ್ರಕಟ

Update: 2016-09-03 20:34 IST

ಮಂಗಳೂರು ಸೆ. 3: 2016ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ-2016ನ್ನು ಪ್ರಕಟಿಸಲಾಗಿದೆ.

 ಪ್ರಾಥಮಿಕ ಶಾಲಾ ವಿಭಾಗ:

ಬಂಟ್ವಾಳ: ಕುಂಞ ನಾಯ್ಕ, ಮುಖ್ಯ ಶಿಕ್ಷಕರು, ಅನುದಾನಿತ ಹಿರಿಯ ಪ್ರಾಥುಕ ಶಾಲೆ, ಪೆರುವಾಯಿ, ಬಂಟ್ವಾಳ ತಾಲೂಕು,

ಬೆಳ್ತಂಗಡಿ: ಡಿ. ಧರ್ಣಪ್ಪ, ಮುಖ್ಯ ಶಿಕ್ಷಕರು, ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಧರ್ಮಸ್ಥಳ, ಬೆಳ್ತಂಗಡಿ ತಾಲೂಕು,

ಮಂಗಳೂರು ಉತ್ತರ: ಜೋಯ್ಸ ಹೆನ್ರಿಟಾ, ಮುಖ್ಯ ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಣ್ಣಗುಡ್ಡೆ, ಮಂಗಳೂರು ಉತ್ತರ ವಲಯ,

ಮಂಗಳೂರು ದಕ್ಷಿಣ ವಲಯ: ಪ್ರೆಸ್ಸಿ ಕುವೆಲ್ಲೋ, ಮುಖ್ಯ ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಣಾಜೆಪದವು, ಮಂಗಳೂರು ದಕ್ಷಿಣ,

ಮೂಡಬಿದ್ರೆ: ಯಮುನ ಕೆ, ಮುಖ್ಯ ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನೀರ್ಕೆರೆ, ಮೂಡಬಿದ್ರೆ ವಲಯ,

ಪುತ್ತೂರು: ನಯನಾ ರೈ ದೈಹಿಕ ಶಿಕ್ಷಣ ಶಿಕ್ಷಕರು, ಸರಕಾರಿ ಉ.ಹಿರಿಯ ಪ್ರಾಥಮಿಕ ಶಾಲೆ ತಿಂಗಳಾಡಿ, ಪುತ್ತೂರು ತಾಲೂಕು,

ಸುಳ್ಯ: ಭವಾನಿ ಎ.ಜಿ. ದೈಹಿಕ ಶಿಕ್ಷಣ ಶಿಕ್ಷಕರು, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಗಾಂಧಿನಗರ, ಸುಳ್ಯ ತಾಲೂಕು

ಪ್ರೌಢಶಾಲಾ ವಿಭಾಗ

ಯಾಕುಬ್ ಎಸ್, ಸಹ ಶಿಕ್ಷಕರು (ಗಣಿತ), ಸರಕಾರಿ ಪ್ರೌಢ ಶಾಲೆ, ನಡ, ಬೆಳ್ತಂಗಡಿ ತಾಲೂಕು, ಲಕ್ಷ್ಮಣ ನಾಯ್ಕೌ, ಸಹಶಿಕ್ಷಕರು (ವಿಜ್ಞಾನ), ಸರಕಾರಿ ಪ್ರೌಢ ಶಾಲೆ, ಕೇಪು, ಬಂಟ್ವಾಳ ತಾಲೂಕು, ಮೋನಪ್ಪ ಎಂ. ದೈಹಿಕ ಶಿಕ್ಷಣ ಶಿಕ್ಷಕರು, ಪ್ರತಿಭಾ ಪ್ರೌಢ ಶಾಲೆ, ಪಟ್ಟೆ, ಪುತ್ತೂರು ತಾಲೂಕು, ಜೋಸೆಫ್ ರಿಚಡ್‌ರ್ ಅಲ್ವಾರೀಸ್, ಸಹ ಶಿಕ್ಷಕರು (ಇಂಗ್ಲೀಷ್), ಸೈಂಟ್ ರೇಮಂಡ್ಸ್ ಪ್ರೌಢ ಶಾಲೆ, ವಾಮಂಜೂರು, ರಮಾನಂದ (ಹಿಂದಿ). ಸಹಶಿಕ್ಷಕರು, ಪ್ರಭಾರ ಉಪಪ್ರಾಂಶುಪಾಲರು, ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ, ಸಿದ್ಧಕಟ್ಟೆ, ಬಂಟ್ವಾಳ ತಾಲೂಕು)

   2016ರ ಸಾಲಿನಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರು ಸೆ.5ರಂದು ಮೂಡಬಿದ್ರೆಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News