×
Ad

ದ್ವಿಚಕ್ರ ವಾಹನ ಕಳವು

Update: 2016-09-04 23:48 IST

ಮಲ್ಪೆ, ಸೆ.4: ತೊಟ್ಟಂ ಮೀನು ಮಾರ್ಕೇಟ್ ಬಳಿಯ ನಿವಾಸಿ ರಮೇಶ್ ಕುಂದರ್ ಆ.24ರಂದು ರಾತ್ರಿ ಮನೆಯ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದ ತನ್ನ ಪತ್ನಿಯ ಕೆಎ20ಇಎಚ್2558 ನಂಬರಿನ ಮೆಸ್ಟ್ರೋ ಡಿಲಕ್ಸ್ ದ್ವಿಚಕ್ರ ವಾಹನ ಕಳವಾಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News