×
Ad

ಮೆಸ್ಕಾಂ ವಲಯ ಕಚೇರಿ ಸ್ಥಳಾಂತರ

Update: 2016-09-04 23:50 IST

ಮಂಗಳೂರು, ಸೆ.4: ನಗರದಮರೋಳಿಯಲ್ಲಿ ಕಾರ್ಯನಿರ್ವಹಿಸು ತ್ತಿದ್ದ ಮೆಸ್ಕಾಂ ವಲಯ ಕಚೇರಿಯನ್ನು ಪಾಂಡೇಶ್ವರದ ಎ.ಬಿ.ಶೆಟ್ಟಿ ವೃತ್ತದಲ್ಲಿರುವ ಪ್ಯಾರಡೈಮ್ ಪ್ಲಾಝಾ, 5ನೆ ಮಹಡಿಗೆ ಸ್ಥಳಾಂತರಿಸಲಾಗಿದೆ. ಮಾಹಿತಿಗಾಗಿ ದೂ.ಸಂ.: 0824-2425153ರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News