ವ್ಯಕ್ತಿ ಆತ್ಮಹತ್ಯೆ
Update: 2016-09-06 23:51 IST
ಬೆಳ್ತಂಗಡಿ, ಸೆ.6: ಧರ್ಮಸ್ಥಳ ಗ್ರಾಮದ ಆಶೋಕ ನಗರ ನಿವಾಸಿ ಶೇಖರ್(45) ಎಂಬವರು ಮಂಗಳವಾರ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ಥಿಕ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣವೆಂದು ಅಂದಾಜಿಸಲಾಗಿದೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.