×
Ad

ಕುದ್ರೋಳಿ ಈದ್ಗಾ ಮೈದಾನದಲ್ಲಿ ಈದ್ ನಮಾಝ್

Update: 2016-09-11 09:47 IST

ಮಂಗಳೂರು, ಸೆ.11: ಕುದ್ರೋಳಿ ಟಿಪ್ಪು ಸುಲ್ತಾನ್ ನಗರದ ಕುದ್ರೋಳಿ ಸಲಫಿ ಮಸ್ಜಿದ್ ಈದ್ಗಾ ಮೈದಾನದಲ್ಲಿ ಈದ್ ನಮಾಝ್  ಬೆಳಗ್ಗೆ 7:45ಕ್ಕೆ ನಡೆಯಲಿದೆ.

ಮೌಲವಿ ಅಬೂ ಶಾಕಿರ್ ಈದ್ ನಮಾಝಿಗೆ ನೇತೃತ್ವ ನೀಡಲಿದ್ದಾರೆ ಹಾಗೂ ಈದ್ ಖುತ್ಬಾ ನಿರ್ವಹಿಸಲಿದ್ದಾರೆ ಎಂದು ಮೂಸಾ ಫಾಝಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News