ಕುದ್ರೋಳಿ ಈದ್ಗಾ ಮೈದಾನದಲ್ಲಿ ಈದುಲ್ ಅಝ್ಹಾ ಸಂಭ್ರಮ

Update: 2016-09-12 04:38 GMT

ಮಂಗಳೂರು, ಸೆ.12: ಕುದ್ರೋಳಿ ಸಲಫಿ ಮಸ್ಜಿದ್ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಈದ್ ನಮಾಝ್ ಮತ್ತು ಖುತುಬಾ ನಡೆಯಿತು.

 ಮೌಲವಿ ಅಬೂ ಶಾಕಿರ್ ಈದ್ ನಮಾಝ್‌ಗೆ ನೇತೃತ್ವ ನೀಡಿದರು. ಮಲಯಾಳಂ ಭಾಷೆಯಲ್ಲಿ ಈದ್ ಖುತುಬಾ ನಿರ್ವಹಿಸಿದರು.

ಪ್ರಾರ್ಥನೆಯಲ್ಲಿ ದ.ಕ. ಜಿಲ್ಲಾ ಮಾಜಿ ಜಿಲ್ಲಾಧಿಕಾರಿ ಎ. ಬಿ. ಇಬ್ರಾಹೀಂ ಸೇರಿದಂತೆ ನೂರಾರು ಮಂದಿ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News