ಫರಂಗಿಪೇಟೆ: ಬಿರ್ರುಲ್ ವಾಲಿದೈನ್ ಸಲಫಿ ಮಸ್ಜಿದ್ ನಲ್ಲಿ ಈದ್ ನಮಾಝ್
Update: 2016-09-13 12:47 IST
ಮಂಗಳೂರು, ಸೆ.13: ಫರಂಗಿಪೇಟೆಯ ಬಿರ್ರುಲ್ ವಾಲಿದೈನ್ ಸಲಫಿ ಮಸ್ಜಿದ್ ನಲ್ಲಿ ಈದ್ ನಮಾಝ್ ಮತ್ತು ಖುತುಬಾ ನಡೆಯಿತು.
ಮೌಲವಿ ಅನಿಸ್ ಸ್ವಲಾಹಿ ಈದ್ ನಮಾಝ್ ಗೆ ನೇತೃತ್ವ ನೀಡಿ, ಮಲಯಾಳಂ ಭಾಷೆಯಲ್ಲಿ ಈದ್ ಖುತುಬಾ ನಿರ್ವಹಿಸಿದರು. ಈದ್ ನಮಾಝ್ ಮತ್ತು ಖುತುಬಾದಲ್ಲಿ ನೂರಾರು ಮಂದಿ ಪಾಲ್ಗೊಂಡರು.