×
Ad

ಮಟ್ಕಾ: ಇಬ್ಬರ ಬಂಧನ

Update: 2016-09-14 23:45 IST

ಕುಂದಾಪುರ, ಸೆ.14: ಕೋಟೇಶ್ವರ ಪಂಚಾಯತ್ ಕಚೇರಿ ಬಳಿ ಸೆ.13 ರಂದು ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ರಾಜೇಶ ಪೂಜಾರಿ(45) ಎಂಬಾತನನ್ನು ಕುಂದಾಪುರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೈಂದೂರು: ಶಿರೂರು ಮಾರ್ಕೆಟ್ ಬಳಿ ಸೆ.13ರಂದು ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಆಲಂದೂರಿನ ಮಂಜುನಾಥ(31) ಎಂಬಾತನನ್ನು ಬೈಂದೂರು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News