×
Ad

ನಿಧನ

Update: 2016-09-14 23:47 IST

ಮಾಲಾ ಭಟ್
ಉಡುಪಿ, ಸೆ.14: ಬೈಲೂರು ಕೊಳಂಬೆ ನಿವಾಸಿ ರಾಧಾಕೃಷ್ಣ ಭಟ್ ಅವರ ಪತ್ನಿ ಮಾಲಾ ಭಟ್(57) ಬುಧವಾರ ಅಸೌಖ್ಯದಿಂದ ನಿಧನ ಹೊಂದಿದರು. ಮೃತರು ಪತಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News