×
Ad

ಪೌರಸನ್ಮಾನ ಕಾರ್ಯಕ್ರಮದಲ್ಲಿ ಚರ್ಚೆಗೆ ಬಂದ ‘ವಾರ್ತಾಭಾರತಿ’ ಓದುಗರ ಪತ್ರ

Update: 2016-09-15 21:05 IST

ಮಂಗಳೂರು, ಸೆ.15: ಪ್ರತಿಷ್ಠಿತ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ, ಹಿರಿಯ ಮುತ್ಸದ್ದಿ ಬಿ.ಎ. ಮೊಹಿದಿನ್ ಅವರ ಪೌರಸನ್ಮಾನ ಕಾರ್ಯಕ್ರಮದಲ್ಲಿ ಬಿ.ಎ. ಮೊಹಿದಿನ್‌ರಿಗೆ ಸೂಕ್ತ ಸ್ಥಾನಮಾನದ ಕುರಿತು ‘ವಾರ್ತಾಭಾರತಿ’ಯಲ್ಲಿ ಪ್ರಕಟಗೊಂಡಿದ್ದ ಓದುಗರ ಪತ್ರ ಪ್ರಸ್ತಾಪಗೊಂಡಿತು.

ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದ ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರು, 'ವಾರ್ತಾಭಾರತಿ'ಯಲ್ಲಿ ಪ್ರಕಟವಾದ ‘ಮೊಹಿದಿನ್ ಸಾಹೇಬರಿಗೆ ಅರಸು ಪ್ರಶಸ್ತಿ ನೀಡಿದ್ದು ಶ್ಲಾಘನೀಯ. ಆದರೆ...’ಲೇಖನವನ್ನು ಪ್ರಸ್ತಾಪಿಸಿ ಮಾತನಾಡಿದರು.

ಬಿ.ಎ.ಮೊಹಿದಿನ್ ಅವರು ಸಭಾಪತಿ ಸ್ಥಾನವನ್ನು ನಿರಾಕರಿಸಿದ ಮಹಾನ್ ವ್ಯಕ್ತಿ. ಅವರೆಂದು ಅಧಿಕಾರದ ಹಿಂದೆ ಹೋದವರಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News