ಸೆ.27ರಿಂದ ಮುಕ್ತ ವಿವಿ ಪರೀಕ್ಷೆ
Update: 2016-09-16 00:15 IST
ಉಡುಪಿ, ಸೆ.15: ಕಾವೇರಿ ಗಲಾಟೆ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಕರ್ನಾಟಕ ರಾಜ್ಯ ಮುಕ್ತ ವಿವಿಯ 2015-16ನೆ ಶೈಕ್ಷಣಿಕ ಸಾಲಿನ ಬಿಎ/ಬಿಕಾಂ ಮತ್ತು ಎಂಎ/ಎಂಕಾಂನ ಪರೀಕ್ಷೆಗಳು ಸೆ.27ರಿಂದ ಪ್ರಾರಂಭಗೊಳ್ಳಲಿವೆ. ಹೆಚ್ಚಿನ ಮಾಹಿ ತಿಗೆ ವಿಶ್ವವಿದ್ಯಾನಿಲಯದ ವೆಬ್‌ಸೈಟ್ www.ksoumysore.edu.in ಕರಾಮುವಿ, ಪ್ರಾದೇಶಿಕ ಕೇಂದ್ರ, ಬನ್ನಂಜೆ, ಹಾಗೂ ಕರಾಮುವಿ ಅಧ್ಯಯನ ಕೇಂದ್ರ ಉಡುಪಿ ಇಲ್ಲಿಗೆ ಸಂಪರ್ಕಿಸಬಹುದು.