ಸೆ.20: ಪೋಸೋಟ್ ತಂಙಳ್ ಉರೂಸ್‌ನಲ್ಲಿ ಎ.ಪಿ. ಉಸ್ತಾದ್ ಭಾಗಿ

Update: 2016-09-18 17:54 GMT

ಮಂಜೇಶ್ವರ, ಸೆ.18: ಮಳ್‌ಹರ್ ವಿದ್ಯಾ ಸಂಸ್ಥೆಯ ಶಿಲ್ಪಿ ಸೈಯದ್ ಮುಹಮ್ಮದ್ ಉಮರುಲ್ ಫಾರೂಖ್‌ಅಲ್-ಬುಖಾರಿ (ಪೋಸೋಟ್ ತಂಙಳ್) ಮೊದಲನೆ ಉರೂಸ್ ಮುಬಾರಕ್ ಸೆ.14 ರಿಂದ 22ವರೆಗೆ ನಡೆಯುತ್ತಿದ್ದು, ಸೆ.20ರಂದು ನಡೆಯುವ ಮುತ್ತು ನೆಬಿ ಸಮ್ಮೇಳನದಲ್ಲಿ ಅಖಿಲ ಭಾರತ ಸುನ್ನಿ ಜಮಿಯ್ಯತುಲ್ ಉಲಮಾದ ಅಧ್ಯಕ್ಷ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಉಸ್ತಾದ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News