ಕೋಡಪದವು: ಎಸ್ಸೆಸ್ಸೆಫ್ ವತಿಯಿಂದ ಧ್ವಜ ದಿನಾಚರಣೆ
Update: 2016-09-19 18:34 IST
ವಿಟ್ಲ, ಸೆ.19: ಎಸ್ಸೆಸ್ಸೆಫ್ ಕೋಡಪದವು ಶಾಖೆಯ ವತಿಯಿಂದ ಶಾಖಾ ಖಚೇರಿಯಲ್ಲಿ 28ನೆ ಧ್ವಜದಿನವನ್ನು ಆಚರಿಸಲಾಯಿತು.
ಅಬ್ದುಲ್ ಹಮೀದ್ ಮದನಿ ಕುಕ್ಕಿಲ ದುಆ ನೆರವೇರಿಸಿ ಸಂದೇಶ ನೀಡಿದರು.
ಸೆಕ್ಟರ್ ನಾಯಕ ಫಾರೂಕ್ ಕೋಡಪದವು, ಕೋಡಪದವು ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕುಕ್ಕಿಲ, ಇಬ್ರಾಹೀಂ ಸಮದ್ ಕೋಡಪದವು, ಇಬ್ರಾಹೀಂ ಜಿ. ಕೆರೆ, ಹುಸೈನ್ ಸಅದಿ ಕುಕ್ಕಿಲ ಮತ್ತು ಎಸ್‌ಬಿಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಲಿ ಕುಕ್ಕಿಲ ಸ್ವಾಗತಿಸಿ ವಂದಿಸಿದರು.