×
Ad

26ರಂದು ಕಂದಾಯ ಅದಾಲತ್

Update: 2016-09-21 23:47 IST

ಮಂಗಳೂರು, ಸೆ.21: ಮಂಗಳೂರು ಎ ಹೋಬಳಿಯ ತೋಟ ಹಾಗೂ ಅತ್ತಾವರ ಗ್ರಾಮಗಳಿಗೆ ಸಂಬಂಧ ಪಟ್ಟ ಕಂದಾಯ ಅದಾಲತ್ ಕಾರ್ಯಕ್ರಮ ಸೆ.26ರಂದು ಬೆಳಗ್ಗೆ 10ಕ್ಕೆ ಶಾಸಕ ಜೆ.ಆರ್.ಲೋಬೋ ಅಧ್ಯಕ್ಷತೆಯಲ್ಲಿ ನಗರದ ತಾಲೂಕು ಕಚೇರಿ ಸಮೀಪದ ಎನ್.ಜಿ.ಒ. ಹಾಲ್‌ನಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News