‘ಬೆಸ್ಟ್ ಮ್ಯಾಗಝಿನ್’ ಸ್ಪರ್ಧೆ: ಮಿತ್ತೂರು ಕೆ.ಜಿ.ಎನ್. ದಅ್ವಾ ಕಾಲೇಜಿಗೆ ಪ್ರಶಸ್ತಿ

Update: 2016-09-23 04:36 GMT

ಮಾಣಿ: ಸೆ.23: ಮಳ್‌ಹರ್‌ನಲ್ಲಿ ನಡೆದ ಪೊಸೋಟ್ ತಂಙಳ್‌ರ ಉರೂಸ್ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಲಾಗಿದ್ದ ‘ಬೆಸ್ಟ್ ಮ್ಯಾಗಝಿನ್’ ಸ್ಪರ್ಧೆಯಲ್ಲಿ ಮಿತ್ತೂರಿನ ಕೆ.ಜಿ.ಎನ್. ದಅ್ವಾ ಕಾಲೇಜು ಪ್ರಶಸ್ತಿಗೆ ಆಯ್ಕೆಗೊಂಡಿದೆ.
ಮ್ಯಾಗಝಿನ್ ‘ಸೂಫಿಸಂ’ ಎಂಬ ವಿಷಯದಲ್ಲಿ ಸ್ಪರ್ಧೆ ನಡೆಯಿತು. ಮ್ಯಾಗಝಿನ್‌ನ ಪ್ರಧಾನ ಸಂಪಾದಕ ಹಂಝತ್ತುಲ್ ಕರ್ರಾಲ್ ಸಾಲೆತ್ತೂರು ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಕೇರಳ ಹಾಗೂ ಕರ್ನಾಟಕದ ಸುಮಾರು 15 ವಿವಿಧ ಕ್ಯಾಂಪಸ್‌ಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News