×
Ad

ಕಾಂಗ್ರೆಸ್ ಮುಖಂಡನ ಹತ್ಯೆ: ಎಸ್ ಡಿಪಿಐ ಸಂತಾಪ

Update: 2016-09-23 23:55 IST

ಸುಳ್ಯ, ಸೆ.23:  ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸುಳ್ಯ ತಾಲೂಕಿನ ಕಾಂಗ್ರೆಸ್ ನ  ಅಲ್ಪಸಂಖ್ಯಾತ ನಾಯಕ ಮತ್ತು ಸಕ್ರಿಯ ರಾಜಕಾರಣಿ ಇಸ್ಮಾಯೀಲ್ ನೇಲ್ಯಮಜಲು ಅವರ ನಿಧನಕ್ಕೆ ಎಸ್ ಡಿಪಿಐ ಸುಳ್ಯ ವಿಧಾನ ಸಭಾ ಸಮಿತಿಯು ಸಂತಾಪವನ್ನು ಸೂಚಿಸಿದೆ.

ಹಾಗೂ ದುಷ್ಕರ್ಮಿಗಳ ಈ ದುಷ್ಕೃರ್ತ್ಯವನ್ನು ತೀವ್ರವಾಗಿ ಖಂಡಿಸುತ್ತದೆ. ಅದೇ ರೀತಿ ಹತ್ಯೆಗೈದಂತಹ ದುಷ್ಕರ್ಮಿಗಳನ್ನು ಪೊಲೀಸ್ ಇಲಾಖೆ ತಕ್ಷಣ ಬಂಧಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್.ಡಿ.ಪಿ.ಐ ಸುಳ್ಯ ವಿಧಾನ ಸಭಾ ಸಮಿತಿ ಪ್ರಕಟನೆಯಲ್ಲಿ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News