×
Ad

ಡಿಕೆಎಸ್‌ಸಿ ಕಾರ್ಯಕ್ರಮ ಸೆ.25ರಂದು ವಿ4 ನ್ಯೂಸ್‌ನಲ್ಲಿ ಪ್ರಸಾರ

Update: 2016-09-24 20:28 IST

ಮಂಗಳೂರು, ಸೆ.24: ನಗರದ ಪುರಭವನದಲ್ಲಿ ಗುರುವಾರ ನಡೆದ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್(ಡಿಕೆಎಸ್‌ಸಿ)ನ ‘20ನೆ ವಾರ್ಷಿಕೋತ್ಸವ ಸಮಾರಂಭ’ವು ಸೆ.25ರಂದು ವಿ4 ನ್ಯೂಸ್ ಚಾನೆಲ್‌ನಲ್ಲಿ ಪ್ರಸಾರಗೊಳ್ಳಲಿದೆ.

ಅಂದು ಅಪರಾಹ್ನ 3:30ರಿಂದ 4:30ರವರೆಗೆ ಹಾಗೂ ಸೆ.26ರಂದು ಬೆಳಗ್ಗೆ 8:30ರಿಂದ 9:30ರವರೆಗೆ ಮರುಪ್ರಸಾರಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News