ಪದಾಧಿಕಾರಿಗಳ ಆಯ್ಕೆ

Update: 2016-09-27 18:24 GMT

ಉಳ್ಳಾಲ, ಸೆ.27: ಇತ್ತೀಚೆಗೆ ನಡೆದ ಮದನಿ ಎಜುಕೇಶನಲ್ ಅಸೋಸಿಯೇಶನ್ ಅಳೇಕಲ, ಉಳ್ಳಾಲ ಇದರ ವಾರ್ಷಿಕ ಮಹಾಸಭೆಯಲ್ಲಿ ಪ್ರಸಕ್ತ ಮೂರು ವರ್ಷಗಳಿಗೆ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಹಾಜಿ ಅಬ್ದುಲ್ ರಶೀದ್ ಮತ್ತು ಉಪಾಧ್ಯಕ್ಷರಾಗಿ ಹಾಜಿ ಯು.ಇಬ್ರಾಹೀಂ ಕಾಸಿಂ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಪಂಡಿತ್ ಮುಹಮ್ಮದ್, ಉಪ ಕಾರ್ಯದರ್ಶಿಯಾಗಿ ಹಾಜಿ ಎ.ಎ.ಖಾದರ್, ಕೋಶಾಧಿಕಾರಿಯಾಗಿ ಹಾಜಿ ಯು.ಪಿ.ಅರಬಿ, ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದ ಸಂಚಾಲಕರಾಗಿ ಹಾಜಿ ಯು.ಎಸ್.ಅಬೂಬಕರ್, ಪ್ರಾಥಮಿಕ ವಿಭಾಗದ ಸಂಚಾಲಕರಾಗಿ ಸೈಯದ್ ತಾಹಿರ್ ತಂಙಳ್, ಲೆಕ್ಕ ಪರಿಶೋಧಕರಾಗಿ ಯು.ಎನ್.ಇಬ್ರಾಹೀಂ, ಯು.ಎಸ್.ಉಮರ್ ಫಾರೂಕ್, ಸದಸ್ಯರಾಗಿ ಯ.ಎ.ಇಸ್ಮಾಯೀಲ್, ಹಾಜಿ ಯು.ಎಚ್.ಹಸನಬ್ಬ ಉಳಿಯ, ಯು.ಎಸ್.ಅಹ್ಮದ್, ಸದಸ್ಯರು ಮತ್ತು ಸಂಸ್ಥೆಯ ಅಕಾಡಮಿಕ್ ಅಡ್ವೈಸರ್ ಆಗಿ ಯು.ಟಿ.ಇಕ್ಬಾಲ್ ಅಹ್ಮದ್ ಅವರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News