ದ.ಕ. ಜಿಲ್ಲಾ ಖಾಝಿಯವರನ್ನು ಭೇಟಿ ಮಾಡಿದ ಅಮೆರಿಕ ಕಾನ್ಸುಲೇಟ್ ಜನರಲ್ ಅಧಿಕಾರಿ
Update: 2016-09-29 18:15 IST
ಮಂಗಳೂರು, ಸೆ.29: ಅಮೆರಿಕ ಕಾನ್ಸುಲೇಟ್ ಜನರಲ್‌ನ ರಾಜಕೀಯ ಹಾಗೂ ಆರ್ಥಿಕ ಅಧಿಕಾರಿ ಕೆನ್‌ಮೆಕ್ ಬ್ರೈಡ್ ಅವರು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದರನ್ನು ಖಾಝಿ ಹೌಸ್ ಮಂಗಳೂರಿನಲ್ಲಿ ಭೇಟಿಮಾಡಿ ಮಾಡಿ ಮಾತುಕತೆ ನಡೆಸಿದರು.
ಈ ಸಂದರ್ಭ ಭಾರತೀಯ ಮುಸಲ್ಮಾನರ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ರಾಜಕೀಯ, ಆರ್ಥಿಕ ತಜ್ಞ ಸುಬ್ರಮನಿ ಆರ್.ಮನ್ಕೊಂಬು ಚೆನ್ನೈ, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಉಪಸ್ಥಿತರಿದ್ದರು.