×
Ad

ಹರಿಯಾಣದಲ್ಲಿ ಬೊಲೆರೊ-ಟ್ರಕ್ ಡಿಕ್ಕಿ ; 9 ಸಾವು

Update: 2016-09-30 10:18 IST

ಚಂಡೀಗಡ, ಸೆ.30: ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ ಇಂದು ಟ್ರಕ್ ಗೆ ಬೊಲೆರೊ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೊಲೆರೊದಲ್ಲಿದ್ದ 9 ಮಂದಿ   ಮೃತಪಟ್ಟು 12 ಜನರು ಗಾಯಗೊಂಡಿದ್ದಾರೆ.ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News