×
Ad

ಮುಹರ್ರಂ ತಿಂಗಳ ಚಂದ್ರದರ್ಶನ

Update: 2016-10-01 19:56 IST

ಮಂಗಳೂರು, ಅ. 1: ಕೇರಳದ ಕಾಪಾಡ್‌ನಲ್ಲಿ ಇಂದು ಸಂಜೆ ಚಂದ್ರದರ್ಶನವಾಗಿರುವುದರಿಂದ ದುಲ್‌ಹಜ್ ತಿಂಗಳು ಕೊನೆಗೊಂಡಿದ್ದು, ರವಿವಾರ ಮುಹರ್ರಂ 1 ಆಗಿದೆ ಎಂದು ದ.ಕ. ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಘೋಷಿಸಿದ್ದಾರೆ ಎಂದು ಕೇಂದ್ರ ಜುಮಾ ಮಸೀದಿಯ ಖಜಾಂಚಿ ಎಸ್.ಎಂ. ರಶೀದ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News