×
Ad

ಕಾವೇರಿ ನೀರು ನಿರ್ವಹಣಾ ಮಂಡಳಿಯ ತಮಿಳುನಾಡು ಪ್ರತಿನಿಧಿಯಾಗಿ ಆರ್. ಸುಬ್ರಹ್ಮಣ್ಯನ್

Update: 2016-10-02 13:14 IST

ಹೊಸದಿಲ್ಲಿ, ಅ.2: ಸುಪ್ರೀಂ ಕೋರ್ಟ್ ನ ನಿರ್ದೇಶನದಂತೆ ಕೇಂದ್ರ ಸರಕಾರ ರಚಿಸಲುದ್ದೇಶಿಸಿರುವ ಕಾವೇರಿ ನೀರು ನಿರ್ವಹಣಾ ಮಂಡಳಿಗೆ (ಸಿಎಂಬಿ) ತಮಿಳುನಾಡು ಸರಕಾರವು ಕಾವೇರಿ ತಾಂತ್ರಿಕ ವಿಭಾಗ(ಸಿಟಿಸಿ)ದ ಮುಖ್ಯಸ್ಥರಾದ  ಆರ್. ಸುಬ್ರಹ್ಮಣ್ಯನ್   ಅವರನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News