×
Ad

ವಿಶ್ವದಲ್ಲೇ ಅಮೆರಿಕ ದೊಡ್ಡ ಸಾಲಗಾರ

Update: 2016-10-06 16:58 IST

ಹೊಸದಿಲ್ಲಿ, ಅಕ್ಟೋಬರ್ 6: ಅಮೆರಿಕ ಜಗತ್ತಿನಲ್ಲಿ ದೊಡ್ಡಣ್ಣ, ಸೈನಿಕ ಶಕ್ತಿ ಮತ್ತು ಆಯುಧಗಳಲ್ಲಿ ಬಲಿಷ್ಠನೆ. ಆದರೆ ಅರ್ಥವ್ಯವಸ್ಥೆಯ ವಿಚಾರದಲ್ಲಿ ಅಮೆರಿಕದ ಸ್ಥಿತಿ ಸುಖವಾಗಿಲ್ಲ. ಅದು ಬಹುದೊಡ್ಡ ಸಾಲಗಾರ ರಾಷ್ಟ್ರವಾಗಿದೆ. ಜಪಾನ್ ಎರಡನೆ ಸ್ಥಾನದಲ್ಲಿದೆ. ಚೀನ ಮೂರನೆ ಸ್ಥಾನದಲ್ಲಿದೆ.ಇವೆಲ್ಲದ್ದರ ನಡುವೆ ಸಾಲವೇ ಇಲ್ಲದ ಐದು ದೇಶಗಳು ಇವೆ ಎಂದು ವರದಿಯಾಗಿದೆ.

ದೇಶಗಳು:

ಅಮೆರಿಕದ ಸಾಲ 19 ಲಕ್ಷ ಕೋಟಿ ಯುಎಸ್ ಡಾಲರ್,ಜಪಾನ್‌ನಸಾಲ 8.9 ಲಕ್ಷ ಕೋಟಿ ಯುಎಸ್ ಡಾಲರ್, ಚೀನದ ಸಾಲ ಐದು ಲಕ್ಷಕೋಟಿ ಯುಎಸ್ ಡಾಲರ್,ಬ್ರಿಟನ್‌ನ ಸಾಲ 2 ಲಕ್ಷ ಕೋಟಿ ಡಾಲರ್

ಈ ರಾಷ್ಟ್ರಗಳಿಗೆ ಸಾಲವೇ ಇಲ್ಲ:

ಮಕಾವೂ:

ಇದು ಅತ್ಯಂತ ಶ್ರೀಮಂತ ದೇಶಗಳ ಸಾಲಿಗೆ ಸೇರಿದೆ. ಇಲ್ಲಿನ ಜನಸಂಖ್ಯೆ.5,56,783

ಬ್ರೂನಿ:

ಜನಸಂಖ್ಯೆ 4,22 675, ಸಾಕ್ಷರತೆಯ ದರ-92.7

ಪಲಾವೂ

300ಕೋಟಿ ಐಯಾಂಡ್‌ನಿಂದ ತುಂಬಿಕೊಂಡಿದೆ. ಜನಸಂಖ್ಯೆ-21,000

ಲಿಂಚೆಸ್ಟೈನ್:

ಎರಡನೆ ಅತಿದೊಡ್ಡ ಉದ್ಯೋಗ ಇಲ್ಲದ ದೇಶ, ಕೇವಲ ಶೇ.1.5ರಷ್ಟು ಮಂದಿ ನಿರುದ್ಯೋಗಿಗಳು.

ಬ್ರಿಟನ್ ವರ್ಜಿನ್ ಐಲ್ಯಾಂಡ್:

ಜನಸಂಖ್ಯೆ 27,800, ಪ್ರತಿವ್ಯಕ್ತಿಯ ಆದಾಯ 42,300 ಡಾಲರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News