×
Ad

ಕಟೀಲು ದೇವಿಯ ನಿಂದನೆ ಪ್ರಕರಣ : ಓರ್ವನ ಬಂಧನ

Update: 2016-10-09 22:35 IST

ಮಂಗಳೂರು,ಅ.9: ಫೇಸ್‌ಬುಕ್ ನಲ್ಲಿ ಕಟೀಲು ದೇವಿಯ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂದರು ಠಾಣಾ ಪೊಲೀಸರು ಬಂಧಿಸಿದ್ದಾರೆ.

  ಬಂಧಿತನನ್ನು ಸುಳ್ಯದ ಬೀಡುಮನೆ ನಿವಾಸಿ ಶಾಫಿ (26) ಎಂದು ಗುರುತಿಸಲಾಗಿದೆ. ಈತ ಫೇಸ್‌ಬುಕ್‌ನಲ್ಲಿ ಕಟೀಲು ದೇವಿಯ ನಿಂದನೆ ಪೋಸ್ಟ್ ಗೆ ಕಮೆಂಟ್ ಹಾಕಿದ್ದನು. ಈ ಹಿನ್ನೆಲೆಯಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News