×
Ad

ಕಟೀಲು ದೇವಸ್ಥಾನದಲ್ಲಿ ಅಗ್ನಿ ಅನಾಹುತ

Update: 2016-10-09 22:43 IST

ಮಂಗಳೂರು,ಅ.9:ಕಟೀಲು ದೇವಸ್ಥಾನದಲ್ಲಿ ಅಗ್ನಿ ಅನಾಹುತ ಸಂಭವಿಸಿ ಸುಮಾರು 1 ಲಕ್ಷ ರೂ ನಷ್ಟವಾಗಿದೆ.

  ರಾತ್ರಿ ರಂಗಪೂಜೆಯ ಸಂದರ್ಭದಲ್ಲಿ ಪಂಚಕಜ್ಜಾಯ ಇರುವ ರೂಮಿನ ಸನಿಹದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಬೆಂಕಿಯಲ್ಲಿ ಪಂಚಕಜ್ಜಾಯ , ದೇವಸ್ಥಾನದ ಹೆಂಚುಗಳು ಅಗ್ನಿಗಾಹುತಿಯಾಗಿದೆ. ಕದ್ರಿ ಅಗ್ನಿಶಾಮಕ ದಳದ ಎಎಸ್‌ಎಸ್‌ಓ ಸ್ಟೀಪನ್ ಡಿಸಿಲ್ವ ನೇತೃತ್ವದಲ್ಲಿ ಬೆಂಕಿ ನಂದಿಸುವ ಕಾರ್ಯ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News