×
Ad

ಮನೆ ದುರಸ್ತಿಗೆ ಪಿ ಎಫ್ ಐ ಯಿಂದ ನೆರವು

Update: 2016-10-11 20:29 IST

ಬೆಳ್ತಂಗಡಿ,ಅ.11: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುಂಜಾಲಕಟ್ಟೆ ವಲಯದ ವತಿಯಿಂದ ನಗರದ ಪೊರಿಮೈಲ್ ಇಸ್ಮಾಯಿಲ್ ಎಂಬವರಿಗೆ ದಾನಿಗಳ ಸಹಾಯದಿಂದ ಸುಮಾರು 75,000 ರೂ. ವೆಚ್ಚದಲ್ಲಿ ಮನೆ ದುರಸ್ತಿ ಮತ್ತು ನೂತನ ಶೌಚಾಲಯ ನಿರ್ಮಿಸಿಕೊಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News