ಪೆಟ್ರೋಲ್ ಲೀ.ಗೆ 1.34 ರೂ; ಡೀಸೆಲ್ ಲೀ.ಗೆ 2.37 ರೂ. ಏರಿಕೆ
Update: 2016-10-15 19:44 IST
ಹೊಸದಿಲ್ಲಿ, ಅ.15: ಪೆಟ್ರೋಲ್ ಮತ್ತು ಡೀಸೆಲ್ ದರಗಳು ಮತ್ತೆ ಏರಿಕೆಯಾಗಿದ್ದು, ಪೆಟ್ರೋಲ್ ಪ್ರತಿ ಲೀಟರ್‌ಗೆ 1.34 ರೂ. ಹಾಗೂ ಡೀಸೆಲ್ ದರ ಪ್ರತಿ ಲೀಟರ್‌ಗೆ 2.37 ರೂ. ಏರಿಕೆ ಮಾಡಲಾಗಿದೆ. ನೂತನ ದರಗಳು ಶನಿವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ.