ಸುರತ್ಕಲ್ : ಡಿವೈಡರ್ ಮೇಲೇರಿದ ಟ್ಯಾಂಕರ್
Update: 2016-10-18 21:23 IST
ಸುರತ್ಕಲ್, ಅ.18: ಟ್ಯಾಂಕರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕದ ಮೇಲೇರಿ ದಾರಿದೀಪದ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಸುರತ್ಕಲ್ ಸಮೀಪದ ಎಚ್‌ಪಿಸಿಎಲ್ ಸಮೀಪ ಮಂಗಳವಾರ ನಡೆದಿದೆ.
ಅಪಘಾತದಲ್ಲಿ ಚಾಲಕ ಅಪಾಯದಿಂದ ಪಾರಾಗಿದ್ದು, ಟ್ಯಾಂಕರ್‌ನ ಒಂದು ಪಾರ್ಶ್ವ ನಜ್ಜುಗುಜ್ಜ್ಜಾಗಿದೆ.
ಈ ಸಂಬಂಧ ಮಂಗಳೂರು ಉತ್ತರ ವಲಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.