×
Ad

‘ಫಾಝಿಲ್ಸ್ ಕ್ರಿಯೇಶನ್ಸ್’ ಶುಭಾರಂಭ

Update: 2016-10-19 23:34 IST

ಮಂಗಳೂರು, ಅ.19: ಮೂಸ ಫಾಝಿಲ್ ಕುದ್ರೋಳಿ ಮಾಲಕತ್ವದ ‘ಫಾಝಿಲ್ಸ್ ಕ್ರಿಯೇಶನ್ಸ್’ ಗ್ರಾಫಿಕ್ ಡಿಸೈನಿಂಗ್ ಸೇವೆ ಇತ್ತೀಚೆಗೆ ಶುಭಾರಂಭಗೊಂಡಿತು.

ಎಲ್ಲಾ ತರಹದ ಗ್ರಾಫಿಕ್ ಡಿಸೈನಿಂಗ್ ಸೇವೆ ಒದಗಿಸುವ ’ಫಾಝಿಲ್ಸ್ ಕ್ರಿಯೇಶನ್ಸ್’, ಹಲವು ಆಕರ್ಷಕ ಗ್ರಾಫಿಕ್ ಡಿಸೈನಿಂಗ್‌ನ್ನು ಒದಗಿಸಿದ್ದು, ‘ಯುನೈಟೆಡ್ ಫೋರ್ ಎ ಬೆಟರ್ ಮಂಗಳೂರು’ ಕಾರ್ಯಕ್ರಮದ ಗ್ರಾಫಿಕ್ ಪಾರ್ಟ್‌ನರ್ ಆಗಿ ಆಕರ್ಷಕ ಗ್ರಾಫಿಕ್ ಡಿಸೈನ್ ಮೂಲಕ ಎಲ್ಲರ ಗಮನ ಸೆಳೆದಿತ್ತು. ಫಾಝಿಲ್ಸ್ ಕ್ರಿಯೇಶನ್ಸ್‌ನ್ನು ವಾಟ್ಸ್‌ಆಪ್ ಅಥವಾ ನೇರವಾಗಿ ಸಂಪರ್ಕಿಸುವವರು ಮೊ.ಸಂ: 9008676902ನ್ನು ಅಥವಾ ಇಮೇಲ್ fazilscreationsgmail.com ನ್ನು ಸಂಪರ್ಕಿಸಬಹುದು ಎಂದು ಮೂಸ ಫಾಝಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News