×
Ad

ಟ್ಯಾಲೆಂಟ್‌ನಿಂದ ಮೊಬೈಲ್ ತರಬೇತಿ: ಅರ್ಜಿ ಆಹ್ವಾನ

Update: 2016-10-20 23:51 IST

ಮಂಗಳೂರು, ಅ.20: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಮೊಬೈಲ್ ತರಬೇತಿಗೆ ನಿರುದ್ಯೋಗಿ ಯುವಕರು ಮತ್ತು ಮದ್ರಸ ಅಧ್ಯಾಪಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ತರಬೇತಿಯ ಕಾಲಾವಧಿ 4 ತಿಂಗಳು. ಕನಿಷ್ಠ ವಿದ್ಯಾರ್ಹತೆ ಎಸೆಸೆಲ್ಸಿ ಪಾಸ್/ಫೈಲ್. ನಮ್ಮ ಸಂಸ್ಥೆಯಿಂದ ಈಗಾಗಲೇ 23 ಬ್ಯಾಚ್‌ಗಳಲ್ಲಿ ಸುಮಾರು 850ಕ್ಕಿಂತಲೂ ಅಧಿಕ ಯುವಕರು ಮೊಬೈಲ್ ತರಬೇತಿ ಪಡೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ.
 ಹೆಚ್ಚಿನ ಮಾಹಿತಿಗಾಗಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ವಿಶ್ವಾಸ್‌ಕ್ರೌನ್, ಕಂಕನಾಡಿ ಮಂಗಳೂರು-2. ದೂ.ಸಂ.: 0824-4267883, 9743715388 ರನ್ನು ಸಂಪರ್ಕಿಸಲು ಸಂಸ್ಥೆಯ ತರಬೇತುದಾರ ಅಬ್ದುಲ್ ಮಜೀದ್ ತುಂಬೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News