ಮೌಲಾ ಮೆಮೋರಿಯಲ್ ಅಕಾಡೆಮಿ (ರಿ) ಕಟ್ಟಡ ಶಿಲಾನ್ಯಾಸ ಮತ್ತು ಆತ್ಮೀಯ ಸಂಗಮ

Update: 2016-10-21 18:22 GMT

ಪರಂಗಿಪೇಟೆ,ಅ.21: ಮೌಲಾ ಮೆಮೋರಿಯಲ್ ಅಕಾಡಮಿ (ರಿ) ಜಲಾಲಿಯ ನಗರ ಪುದು ಮಾರಿಪ್ಪಳ್ಳ ಇದರ ನೂತನ ಕಟ್ಟಡ ಶಿಲಾನ್ಯಾಸ ಮತ್ತು ಆತ್ಮೀಯ ಸಂಗಮ ಅಕ್ಟೋಬರ್ 23 ರಂದು ಆದಿತ್ಯವಾರ ಮಾರಿಪ್ಪಳ್ಳದ ಜಲಾಲಿಯ ನಗರದಲ್ಲಿ ನಡೆಯಲಿಕ್ಕಿದೆ, ಶಿಲಾನ್ಯಾಸ ಮತ್ತು ಆತ್ಮೀಯ ಸಂಗದ ನೇತ್ರತ್ವವನ್ನು ಶೈಕುನಾ ಚಪ್ಪಾರಪಡವು ಉಸ್ತಾದ್ ವಹಿಸಲಿಕ್ಕಿದ್ದಾರೆ ಸಮಸ್ತ ಮುಶಾವರ ಸಮಿತಿ ಸದಸ್ಯರಾದ ಜಬ್ಬರ್ ಉಸ್ತಾದ್ ಮಿತ್ತಬೈಲ್ ಬಾಗವಹಿಸುವ ಈ ಕಾರ್ಯಕ್ರಮದಲ್ಲಿ ಸಲೀಮ್ ಇರ್ಫಾನಿ ಫೈಝಿ ಅಲ್ ಅಝ್ಹರಿ ಮಟ್ಟನ್ನೂರು ಪ್ರಾಸ್ತಾವಿಕ ಬಾಶಣ ಮಾಡಲಿಕ್ಕಿದ್ದಾರೆ ಎಂದು ಪ್ರಕಟನೆ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News