ಏಕ ರೂಪ ನೀತಿ ಸಂಹಿತೆ ವಿರುದ್ದ ಸಹಿ ಸಂಗ್ರಹ

Update: 2016-10-21 18:25 GMT

ಪರಂಗಿಪೇಟೆ, ಅ 21: ಕೇಂದ್ರ ಸರಕಾರ ತರಲು ಉದ್ದೇಶಿಸಿರುವ ಏಕ ರೂಪ ನೀತಿ ಸಂಹಿತೆ ವಿರುದ್ದ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ನಡೆಸುತ್ತಿರುವ ರಾಷ್ಟ್ರೀಯ ಸಹಿ ಸಂಗ್ರಹದ ಅಂಗವಾಗಿ ಇಂದು ಶುಕ್ರವಾರದ ನಮಾಝ್ ನಂತರ ಫರಂಗಿಪೇಟೆ ಸಹಿತ ಪರಿಸರದ ವಿವಿದ ಕಡೆ ಸಹಿ ಸಂಗ್ರಹ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News