×
Ad

ಬಿಎಸ್ಎಫ್ ದಾಳಿಗೆ 15 ಪಾಕ್‌ ಯೋಧರು ಬಲಿ

Update: 2016-10-28 15:00 IST

ಶ್ರೀನಗರ, ಅ.28: ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಪುಂಡಾಟಿಕೆ ನಡೆಸುತ್ತಿರುವ ಪಾಕ್‌ ಸೇನೆಯ ಅಪ್ರಚೋದಿತ ದಾಳಿಗೆ ಪ್ರತಿಯಾಗಿ ಭಾರತದ ಗಡಿ ಭದ್ರತಾ ಪಡೆಯ ಯೋಧರು ನಡೆಸಿದ ದಾಳಿಯಲ್ಲಿ ಅಕ್ಟೋಬರ್‌ 21ರಿಂದ ಈ ತನಕ ಹದಿನೈದು ಮಂದಿ ಪಾಕ್‌ ರೇಂಜರ‍್ಸ್ ಗಳು  ಹತರಾಗಿದ್ದಾರೆ.

ಪಾಕ್‌ನ ದಾಳಿಗೆ  ಓರ್ವ ಬಿಎಸ್‌ಎಫ್‌ ಯೋಧ ಹುತಾತ್ಮರಾಗಿದ್ದಾರೆ. 13 ನಾಗರಿಕರು ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News