ನ.2: ತುಳು ತೇರು ಸುಳ್ಯಕ್ಕೆ

Update: 2016-10-30 18:13 GMT

ಸುಳ್ಯ, ಅ.30: ಡಿ.9 ರಿಂದ 13ರವರೆಗೆ ಬದಿಯಡ್ಕದಲ್ಲಿ ನಡೆಯಲಿರುವ ವಿಶ್ವ ತುಳುವೆರೆ ಆಯನೋ -2016 ಇದರ ಯಶಸ್ವಿಗಾಗಿ ತುಳು ತೇರು ನ.12 ರಂದು ಸುಳ್ಯಕ್ಕೆ ಆಗಮಿಸಲಿದೆ.
ನ.2ರಂದು ಸಂಜೆ 4ಕ್ಕೆ ಜ್ಯೋತಿ ವೃತ್ತದ ಬಳಿ ರಥವನ್ನು ಸ್ವಾಗತಿಸಿ, ಬಳಿಕ ಮೆರವಣಿಗೆಯ ಮೂಲಕ ಸಾಗಿ ಬರಲಿದ್ದು, ಖಾಸಗಿ ಬಸ್ ನಿಲ್ದಾಣದ ಬಳಿ ಸಭಾಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News