ಇಂದಿನ ಕಾರ್ಯಕ್ರಮ

Update: 2016-10-30 18:14 GMT

ಉಡುಪಿ ಜಿಲ್ಲೆ
ಪೇಜಾವರ ಶ್ರೀ ಪರ್ಯಾಯ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಮುಂಜಾನೆ 5:45ಕ್ಕೆ ಪಶ್ಚಿಮ ಜಾಗರಪೂಜೆ, ಬೆಳಗ್ಗೆ 8ಕ್ಕೆ ಗೋಪೂಜೆ, ಸಂಜೆ 5ಕ್ಕೆ ಚಂದ್ರಶಾಲೆ ಪುರಾಣ ವಿದ್ವಾನ್ ಬ್ರಹ್ಮಣ್ಯತೀರ್ಥಾಚಾರ್ಯರಿಂದ ಪ್ರವಚನ, 5:30ಕ್ಕೆ ರಾಜಾಂಗಣದಲ್ಲಿ ಪುತ್ತೂರು ಕಾಂಚನ ಕುದ್ಮಾರು ವೆಂಕಟರಾಮ್‌ರಿಂದ ಭಕ್ತಿಸಂಗೀತ ಬಳಿಕ ಪೇಜಾವರ ಶ್ರೀಗಳಿಂದ ಅನುಗ್ರಹ ಸಂದೇಶ. 7:30ಕ್ಕೆ ತುಳಸಿ ಪೂಜೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News